Thursday, August 31, 2017

ಬಾಲ್ಯ/Childhood-The Unplanned phase of life

ಯಾಕೆ ನಾನು "Childhood"ನ unplanned ಅಂತ ಕರಿತಿದಿನಿ ಅಂದ್ರೆ, ನಾವ್ ನಮ್ಮ್ Life ಅಲ್ಲಿ ಎಲ್ಲ plan ಮಾಡಬಹುದು, ಅಂದ್ಕೊಂದಿದ್ ಎಲ್ಲ ಸಾಧಿಸಬಹುದು ಆದರೆ ನಮ್ಮ್ ಬಾಲ್ಯನ ಬಿಟ್ಟು ಯಾಕಂದ್ರೆ "That was planned by God & Executed by parents". ಒಬ್ಬ ಮನುಷ್ಯ ಅವನ ಜೀವನದಲ್ಲಿ ಏನು ಬೇಕಾದರೂ ಮರೆಯಬಹುದು ಆದರೆ ಅವನ ಬಾಲ್ಯದ ನೆನಪುಗಳನ್ನ ಬಿಟ್ಟು. ಆ ಟೈಮೇ ಅಂಗೆ, ಏನೂ ಅರಿವಿಲ್ಲದ ತಪ್ಪು ಸರಿ ಲೆಕ್ಕ ಗೊತ್ತಿಲ್ಲದ ವಯಸ್ಸು ಅದು.ಈ ಪ್ರಪಂಚದಲ್ಲಿ ಹುಟ್ಟಿರೋ ಪ್ರತೀ ಒಬ್ಬ ಮನುಷ್ಯನಲ್ಲಿ ಅವನದೇ ಆದ ನೆನಪುಗಳು ಇರುತ್ತದೆ, ಕೆಲವರು ಹೆಳ್ಕೊತರೆ, ಕೆಲವರು ಬರೀತಾರೆ, ಇನ್ನು ಕೆಲವರು ಯಾಕಪ್ಪಾ ಬೇಕು "Flashback" ಅಂತ ಮರಿತಾರೆ. ನಾನು ಅವೆಲ್ಲ ಬಿಟ್ಟು ಈಗಿನ Trend ಪ್ರಕಾರ Blog ಮಾಡ್ತಿದಿನಿ. ನಾನೆನ್ ದೊಡ್ಡ್ Blogger ಅಲ್ಲ,writer ಅಗೋ scene ಇಲ್ಲ. ಅನ್ನಿಸಿದ ಬರಿಯೂದು, ಪರವಾಗಿಲ್ಲ ಬರ್ದಿರೋದು ಅನ್ಸಿದ್ರೆ share ಮಾಡೋದು ಅಷ್ಟೇ. ಇನ್ನು ಇವಾಗ Start ಮಾಡಿದೀನಿ, ನೋಡೋಣ ಇನ್ನ ಎಷ್ಟು Patience ಇರುತ್ತೆ ಬರೋಯೊಕೆ ಅಂತ. To ಬಿ Continued.. ನಿಮ್ಮ ಅನಸಿಕೆ, ಅಭಿಪ್ರಯ ಹಾಗೂ ಅನುಭವ ದಯವಿಟ್ಟು ತಿಳಿಸಿ.
 -ರವಿ ಕೊಟ್ರೇಶ್